ಸಿಬ್ಬಂದಿ ವರ್ಗದವರಿಲ್ಲದೆ ಬಣಗಟ್ಟುತ್ತಿರುವ ಎಸ್ ಬಿ ಐ ಬ್ಯಾಂಕ್

ಸೇಡಂ,ನ,09: ತಾಲೂಕಿನ ಕುರುಕುಂಟಾ ಗ್ರಾಮದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ರಾಂಚನಲ್ಲಿ ಸಿಬ್ಬಂದಿ ವರ್ಗದವರಿಲ್ಲದೆ ಬಣಗಟ್ಟುತ್ತಿರುವ ಜೊತೆಗೆ ಹಣಕ್ಕಾಗಿ ಬರುವ ಗ್ರಾಮೀಣ ಪ್ರದೇಶದ ಜನರು ಮೂರ್ನಾಲ್ಕು ದಿನಗಳಿಂದ ಅಲೆದಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಸಂಬಂಧಪಟ್ಟ ಎಸ್ ಬಿಐ ಬ್ಯಾಂಕ್ ಅಧಿಕಾರಿಗಳು ಇತ್ತ ಗಮನ ಹರಿಸಲು ಸ್ಥಳೀಯರು ತಿಳಿಸಿದ್ದಾರೆ.