ಸಿಬ್ಬಂದಿ ಪೂಜೆ.

ನಾಳೆ ಆಯುಧ ಪೂಜೆ ಇರುವ ಹಿನ್ನೆಲೆಯಲ್ಲಿ ವಿಧಾನಸೌಧದ ಸಿಬ್ಬಂದಿಗಳು ಒಂದು ದಿನ ಮುಂಚೆಯೇ ಪೂಜೆ ನೆರವೇರಿಸಿದರು