ಸಿಪಿಐಎಂ ವತಿಯಿಂದ ಅಗತ್ಯವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಆನ್‍ಲೈನ್ ಪ್ರತಿಭಟನೆ

ಸಿರುಗುಪ್ಪ ಜೂ 10 : ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಿ.ಪಿ.ಐ.(ಎಂ) ಪಕ್ಷದ ವತಿಯಿಂದ ಸದಸ್ಯ ವಿ. ಮಾರುತಿ ಅವರು ತಮ್ಮ ನಿವಾಸದ ಮುಂದೆ ನಿಂತು ಕೇಂದ್ರ ಸರ್ಕಾರವು ಜನಸಾಮಾನ್ಯರ ಅಗತ್ಯವಸ್ತುಗಳಾದ ಪೆಟ್ರೋಲ್, ಡಿಸೇಲ್, ಗ್ಯಾಸ್, ಅಡುಗೆ ಎಣ್ಣೆ ಬೆಲೆ ಏರಿಸಿರುವುದನ್ನು ವಿರೋಧಿಸಿ ಆನ್‍ಲೈನ್ ಪ್ರತಿಭಟನೆ ನಡೆಸಿದರು.