ಸಿಪಿಐ(ಎಂ) ನಿಂದ ವಿದ್ಯುತ್ ಸುಧಾರಣೆಗಳ ಕುರಿತ ಸಮಾವೇಶ

ನಗರದ ಗಾಂಧಿಭವನದಲ್ಲಿ ಇಂದು ನಡೆದ ವಿದ್ಯುತ್ ಸುಧಾರಣೆಗಳ ಕುರಿತು ಸಿಪಿಐ(ಎಂ) ಸಮಾವೇಶದಲ್ಲಿ ರಾಜ್ಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಮುಖಂಡ ಮಹಮ್ಮದ್ ಸಮೀವುಲ್ಲಾ, ಡಾ. ಪ್ರಕಾಶ್.ಕೆ, ಜಿ.ಸಿ.ಬಯ್ಯಾರೆಡ್ಡಿ, ಮತ್ತಿತರರು ಭಾಗವಹಿಸಿದ್ದರು.