ಸಿನಿಮಾ ನೋಡಿದ ಅಳಿಯ ಮಾವ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ.11: ನಗರದಲ್ಲಿ ಎಸ್‌. ಲಿಂಗಣ್ಣನವರ ಮಾಲೀಕತ್ವದ ಎಸ್‌ಎಲ್‌ಎನ್‌ ಮಾಲ್‌ನಲ್ಲಿ ವರಾಹಿ ಪ್ರೊಡಕ್ಷನ್‌ ಮಾಲೀಕತ್ವದ ಸಾಯಿ ಕೊರ್ರಪಾಟಿ ಅವರ ಸಾಯಿ ಸಿನಿಮಾಸ್‌ ನ್ನು  ಉದ್ಘಾಟನಾ ಸಮಾರಂಭ ನಡೆಯಿತು. ಅಲ್ಲಿ ಭಾಗವಹಿಸಿದ್ದ  ಅಳಿಯ ನಾರಾ ಭರತ್ ರೆಡ್ಡಿ, ಮಾವ ಎಂ.ದಿವಾಕರ ಬಾಬು ಸಿನಿಮಾ ನೋಡಿದರು