ಸಿದ್ಧಾಂತ ಶಿಖಾಮಣಿ ಜ್ಞಾನ ಜ್ಯೋತಿ ಕಾರ್ಯಕ್ರಮ ಉದ್ಘಾಟನೆ

ಕಲಬುರಗಿ,ಜು.30-ನಗರದ ನೆಹರುಗಂಜ ಬ್ಯಾಂಕ್ ಕಾಲೋನಿಯಲ್ಲಿ ಚನ್ನಬಸಪ್ಪ ರಾಯರಾಡ ಅವರ ಮನೆಯಲ್ಲಿ ಸಿದ್ಧಾಂತ ಶಿಖಾಮಣಿ ಜ್ಞಾನ ಜ್ಯೋತಿ ಕಾರ್ಯಕ್ರಮವನ್ನು ಜಯಶ್ರೀ ಬಸವರಾe ಮತ್ತಿಮೂಡ ಉದ್ಘಾಟಿಸಿದರು.
ಮುಗುಳನಾಗಾಂವದ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಸಿದ್ದಾನಂದ ಮಹಾಶಿವಯಗಳು, ವೀರಶೈವ ಸಮಾಜ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಪಾಟೀ¯, ಶಶಿಕಲಾ ಟೆಂಗಳಿ, ಸಂಸ್ಥೆಯ ಅಧ್ಯಕ್ಷ ಶಿವಾನಂದ ಕಶೆಟ್ಟಿ ಬಾಚನಾಳ, ರಾಜಶೇಖರ್ ಪಾಟೀಲ್, ಅಲ್ಲದೆ ನೆಹರು ಗಂಜ್ ಬ್ಯಾಂಕ್ ಕಾಲೋನಿಯ ಸುತ್ತಮುತ್ತಲಿನ ಬಡಾವಣೆಯ ಸದ್ಭಕ್ತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.