ಸಿದ್ಧರಾಮಯ್ಯ ಹೇಳಿಕೆ ಖಂಡಿಸಿ ಬಿಜೆಪಿ ಎಸ್. ಸಿ ಮೋರ್ಚಾ ವತಿಯಿಂದ ಪ್ರತಿಭಟನೆ

ಆಳಂದ:ನ.16:ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಖಂಡಿಸಿÀ ಬಿಜೆಪಿ ಎಸ್ ಸಿ ಮೋರ್ಚಾ ಆಳಂದ ವತಿಯಿಂದಸೋಮವಾರ ಪಟ್ಟಣದ ಬಸ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಕೇಂದ್ರ ಬಸ್ ನಿಲ್ದಾಣ ಎದುರುಗಡೆ ಸಿದ್ದರಾಮಯ್ಯ ವಿರುದ್ದ ಘೋಷಣೆಕೂಗಿದರು, ದಲಿತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವದು ಸರಿಯಲ್ಲಾ ಎಂದುಅಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರನ್ನುದ್ದೇಶಿಸಿಜಿಲ್ಲಾ ಎಸ್‍ಸಿ ಮೋರ್ಚಾಉಪಾದ್ಯಕ್ಷರಾದ ಸುನಿಲ ಹಿರೋಳಿಕರ ಮಾತನಾಡಿದರು ಎಲ್ಲಾದಲಿತರು ಹೊಟ್ಟೆ ಪಾಡಿಗಾಗಿ ಸೇರುತ್ತಿದ್ದಾರೆ ಎಂದು ಹೇಳುವದು ಸರಿಯಲ್ಲಾ ಈ ಹೇಳಿಕೆ ಹಿಂಪಡೆದು ಬಹಿರಂಗವಾಗಿ ಕ್ಷಮೆಯಾಚಿಸಬೇಕುಎಂದು ಆಗ್ರಹಿಸಿದರು.

ಮಂಡಲ ಅದ್ಯಕ್ಷರಾದಆನಂದ ಪಾಟೀಲ ,ಜಿಲ್ಲಾ ಎಸ್‍ಸಿ ಮೋರ್ಚಾಉಪಾದ್ಯಕ್ಷರುಅಂಬಾರಾಯಚಲಗೇರಾರಾಜು ನಿಂಬರ್ಗಾ ಮಾತನಾಡಿದರು. ಸಂತೋಷ ಹಾದಿಮನಿ ಆನಂದಗಾಯಕವಾಡ,ಮಲ್ಲಿಕಾರ್ಜುನ ಕಂದಗೂಳೆ ರಾಜು ಗೋಳ,ಶರಣಬಸಪ್ಪಾ ಕಾಳಕಿಂಗೆ,ಗೌತಮ ಕೋಚ್ಚಿ ,ಸಂತೋಷ ಪವಾರ,ಪ್ರಕಾಶ ಮಾನೆ,ಶರಣು ಕುಮಸಿ,ಪ್ರಕಾಶತೋಳೆ,ಪಪ್ಪುತೋಳೆ,ಥವರುರಾಠೋಡ,ಧನ್ನುಕಾರಬಾರಿಥವರುಜಾಧವ,ಮೀಥುನ ರಾಠೋಡ, ಸಮತಾಜೀವನ ಹಾಗೂ ಎಸ್‍ಸಿ ಮೋರ್ಚಾ ಪದಾದಿಕಾರಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.