ಸಿದ್ದು ಸಲಹೆ…

ಸಿ.ಡಿ ಯುವತಿ ಎಸ್ ಐ ಟಿ ಮುಂದೆ ಹಾಜರಾಗಿ ಹೇಳಿಕೆ ನೀಡಲಿ ಎಂದು ವಿಧಾನಸಭೆ ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ|| ರೈತನಾಯಕ ರಾಕೇಶ್ಟಿ ಕಾಯತ್ ವಿರುದ್ಧ ಕೇಸು ದಾಖಲಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿದರು.