ಸಿದ್ದು ಬಿರಾದರ್ ಬಸವರಾಜ ಭೋಗಾವತಿ ರಾಘವೇಂದ್ರ ಗಮಾಸ್ತೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗಳು ಪ್ರಕಟ
ರಾಯಚೂರು,ಜ.೧೯- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಪ್ರತಿ ವರ್ಷ ನೀಡುವ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದೆ. ವಿಜಯಪುರದಲ್ಲಿ ನಡೆಯುವ ೩೭ ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ( ಕೆಯುಡಬ್ಲ್ಯೂಜೆ ) ಬೆಂಗಳೂರು ಇದರ ಅಧ್ಯಕ್ಷರಾದ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ ಅವರು ಪ್ರಶಸ್ತಿ ವಿಜೇತರ ಹೆಸರುಗಳನ್ನು ಪ್ರಕಟಿಸಿದ್ದಾರೆ.
ಪ್ರಶಸ್ತಿಗಳ ವಿವರ :
ಜಿ.ನಾರಾಯಣ ಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ ವರದಿ)
ಮಂಜುನಾಥ ಜೂಟಿ – ವಿಜಯ ಕರ್ನಾಟಕ ಕಲಬುರಗಿ, ಕಲಾವತಿ ಬೈಚಬಾಳ, ಪ್ರಜಾವಾಣಿ, ಧಾರವಾಡ.
ಖಾದ್ರಿ ಶಾಮಣ್ಣ ಪ್ರಶಸ್ತಿ (ಅತ್ಯುತ್ತಮ ರಾಜಕೀಯ ವಿಮರ್ಶೆ): ವೈ.ಗ.ಜಗದೀಶ್, ಪ್ರಜಾವಾಣಿ, ಬೆಂಗಳೂರು, ಕೂಡ್ಲಿ ಗುರುರಾಜ್, ಉದಯವಾಣಿ, ಮೈಸೂರು.
ಪಟೇಲ್ ಭೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿ): ಕೆ.ಓಂಕಾರಮೂರ್ತಿ- ಪ್ರಜಾವಾಣಿ, ಕೋಲಾರ, ಜಿ.ವಿ.ಸುಬ್ಬರಾವ್, ಬಳ್ಳಾರಿ ಬೆಳಗಾಯಿತು ಪತ್ರಿಕೆ, ವಿಜಯನಗರ ಜಿಲ್ಲೆ
ಬಿ.ಎಸ್.ವೆಂಕಟರಾಂ ಪ್ರಶಸ್ತಿ (ಅತ್ಯುತ್ತಮ ಸ್ಕೂಪ್ ವರದಿ):
ವಿಜಯಲಕ್ಷ್ಮಿ ಶಿಬರೂರು-ವಿಜಯ್ ಟೈಮ್ಸ್, ಬೆಂಗಳೂರು, ಎಲ್.ಎಸ್. ಶ್ರೀಕಾಂತ್-ಕನ್ನಡಪ್ರಭ, ಮೈಸೂರು.
ಗಿರಿಧರ್ ಪ್ರಶಸ್ತಿ (ಅತ್ಯುತ್ತಮ ಅಪರಾಧ ವರದಿ): ಇಬ್ರಾಹಿಂ ಖಲೀಬ್- ಸುದ್ದಿ ಬಿಡುಗಡೆ ಪುತ್ತೂರು, ಎಚ್.ಟಿ.ಪ್ರಸನ್ನ – ಪೊಲೀಸ್ ಬೇಟೆ ಹಿರಿಯೂರು, ಮಂಗಳ ಎಂ.ಸಿ. ವರ್ಗೀಸ್ ಪ್ರಶಸ್ತಿ (ವಾರಪತ್ರಿಕೆ ವಿಭಾಗ). ಡಾ.ಯು.ಬಿ. ರಾಜಲಕ್ಷ್ಮಿ, ಸಂಪಾದಕರು, ತರಂಗ, ಮಣಿಪಾಲ., ಎಚ್.ಜಿ.ಶೋಭ, ಸಂಪಾದಕರು, ಸ್ತ್ರೀ ಜಾಗೃತಿ ಪತ್ರಿಕೆ.
ನೆಟ್ಟಕಲ್ಲಪ್ಪ ಪ್ರಶಸ್ತಿ, (ಅತ್ಯುತ್ತಮ ಕ್ರೀಡಾ ವರದಿ): ಅವಿನಾಶ್ ಜೈನಹಳ್ಳಿ- ವಿಜಯವಾಣಿ, ಮೈಸೂರು, ಸ್ಪಂದನ್ ಕೆ. -ಕನ್ನಡ ಪ್ರಭ, ಬೆಂಗಳೂರು, ಬಂಡಾಪುರ ಮುನಿರಾಜು ಪ್ರಶಸ್ತಿ (ಅತ್ಯುತ್ತಮ ಸುದ್ದಿ ಚಿತ್ರ) ಎಂ.ಎನ್.ಲಕ್ಷ್ಮೀನಾರಾಯಣ ಯಾದವ್ – ಸ್ಟಾರ್ ಆಫ್ ಮೈಸೂರು, ಕೆ.ಎಸ್. ಶ್ರೀಧರ್-ವಿಜಯ ಕರ್ನಾಟಕ, ಆರ್.ನಾಗರಾಜ್ – ತುಮಕೂರು. ಆರ್.ಎಲ್.ವಾಸುದೇವರಾವ್ ಪ್ರಶಸ್ತಿ (ಅರಣ್ಯ ಕುರಿತ ವರದಿಗೆ): ಎಸ್.ಎಸ್.ಸಚ್ಚಿತ್ – ಹುಣಸೂರು, ಶ್ರೀನಿವಾಸ.ಪಿ.ಎ., ಹಾಸನ. ಆರ್.ಎಲ್.ವಾಸುದೇವ ರಾವ್ ಪ್ರಶಸ್ತಿ (ವನ್ಯಪ್ರಾಣಿಗಳ ಅತ್ಯುತ್ತಮ ವರದಿಗೆ): ನಿರಂಜನ ಕಗ್ಗೆರೆ- ಟೈಮ್ಸ್ ಆಫ್ ಇಂಡಿಯಾ, ಇಮ್ರಾನ್ ವುಲ್ಲಾ-ಪಾವಗಡ, ತುಮಕೂರು,ಗುರುದತ್ ಭಟ್ – ವಿಜಯ ಕರ್ನಾಟಕ, ಬೆಳಗಾವಿ.
ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ (ಆರ್ಥಿಕ ದುರ್ಬಲ ವರ್ಗದ ಅತ್ಯುತ್ತಮ ವರದಿಗೆ): ಕೆ.ಬಿ.ಜಗದೀಶ್ ಜೇಡುಬೀಟೆ, ಗೋಣಿಕೊಪ್ಪ, ಕೊಡಗು, ಅಶೋಕ ಸಾಲ ವಡಗಿ- ಪ್ರಜಾವಾಣಿ ಯಾದಗಿರಿ, ಕೆ.ಎಸ್.ಸೋಮಶೇಖರ, ಇಂದು ಸಂಜೆ, ಬೆಂಗಳೂರು.
ಮಂಡಿಬೆಲೆಶಾಮಣ್ಣ ಪ್ರಶಸ್ತಿ (ಗ್ರಾಮೀಣ ವಿಭಾಗ): ಎಚ್.ಆರ್. ದೇವರಾಜ್ – ಕಡೂರು, ಚಿಕ್ಕಮಗಳೂರು ಜಿಲ್ಲೆ ರಾಘವೇಂದ್ರ ವೆಂಕಟರಾವ್ ಗುಮಾಸ್ತೆ- ಸಂಯಕ್ತ ಕರ್ನಾಟಕ ಮುದಗಲ್, ರಾಯಚೂರು ಜಿಲ್ಲೆ, ಸದಾಶಿವ ರಾಮಪ್ಪ ಬಡಿಗೇರ, ರಾಯಬಾಗ, ಬೆಲಗಾವಿ ಜಿಲ್ಲೆ.
ನಾಡಪ್ರಭು ಕೆಂಪೇಗೌಡ ಪ್ರಶಸ್ತಿ: ಎನ್.ಬಿ. ನಾರಾಯಣ-ಮಂಗಳ ಪ್ರತಿಕೆ, ಆರ್.ಜಿ.ಹಳ್ಳಿ ನಾಗರಾಜ್ ಬೆಂಗಳೂರು, ಗಂಗಾಧರ ಕುಷ್ಟಗಿ-ಲಂಕೇಶ ಪತ್ರಿಕೆ. ಪುಟ್ಟಸ್ವಾಮರಾಧ್ಯ-ಬೆಂಗಳೂರು.
ಯಜಮಾನ್ ಟಿ.ನಾರಾಯಣಪ್ಪ ಪ್ರಶಸ್ತಿ (ಅತ್ಯುತ್ತಮ ಕೃಷಿ ವರದಿ): ರಾಜು ಖಾರ್ವಿ-ಉದಯವಾಣಿ, ಬೆಂಗಳೂರು,ಕೆ.ಪ್ರಕಾಶ್, ವಿಜಯ ಕರ್ನಾಟಕ, ಮುಳಬಾಗಿಲು.
ನಾಡಿಗೇರ ಕೃಷ್ಣರಾಯರ ಪ್ರಶಸ್ತಿ (ಅತ್ಯುತ್ತಮ ಲೇಖನ):
ಬಿ.ಎನ್.ಮಲ್ಲೇಶ್, ನಗರವಾಣಿ, ದಾವಣಗೆರೆ,ಪಿ.ಎಸ್.ಗುರು-
ಪ್ರಜಾವಾಣಿ.
ಅತ್ಯುತ್ತಮ ಪುಟ ವಿನ್ಯಾಸಗಾರರು: ಹರೀಶ್ ಕುಮಾರ್. ಆರ್- ವಿಜಯವಾಣಿ, ಎಸ್.ಆರ್.ರೋಹಿತ್ – ನಾವಿಕ ಪತ್ರಿಕೆ ಶಿವಮೊಗ್ಗ.
ನ್ಯಾಯಾಲಯ ವಿಭಾಗ: ಪಿ.ರಾಜೇಂದ್ರ – ಹೊಸದಿಗಂತ, ಜಗನ್ .ಆರ್.-
ವಿಜಯವಾಣಿ,
ಸಣ್ಣುವಂಡ ಶ್ರೀನಿವಾಸ ಚಂಗಪ್ಪ ಪ್ರಶಸ್ತಿ (ಅತ್ಯುತ್ತಮ ವರದಿ): ಪಿ.ಪಿ.ಕಾಳಯ್ಯ-ಶಕ್ತಿ ದಿನಪತ್ರಿಕೆ ಕೊಡಗು, ಬಸವರಾಜ ಭೋಗಾವತಿ ಮಾನ್ವಿ- ಪ್ರಜಾವಾಣಿ, ರಾಯಚೂರು.
ಕೆ.ಎನ್.ಸುಬ್ರಹ್ಮಣ್ಯ ಪ್ರಶಸ್ತಿ (ಇಂಗ್ಲಿಷ್ ಪತ್ರಿಕೆ ಅತ್ಯುತ್ತಮ ವರದಿ) :
ರಶ್ಮಿ ಬಿ.ಎಸ್. (ಬೇಲೂರು ರಶ್ಮಿ), ಡೆಕ್ಕನ್ ಹೆರಾಲ್ಡ್, ಪ್ರವೀಣ್ ಎಚ್.ಪರ,ದಿ ಹಿಂದೂ, ಕಲಬುರಗಿ, ಚೇತನ ಬೆಳಗೆರೆ, ಬೆಂಗಳೂರು.
ಅತ್ಯುತ್ತಮ ತನಿಖಾ ವರದಿ: ಆನಂದ ಸೌದಿ-ಕನ್ನಡ ಪ್ರಭ ಯಾದಗಿರಿ ಜಿಲ್ಲೆ ಜಿ.ಮಹಾಂತೇಶ್, ದಿ ಫೈಲ್ಸ್.
ಅತ್ಯುತ್ತಮ ಡೆಸ್ಕ್ (ಸಂಪಾದಕೀಯ) ನಿರ್ವಹಣೆ:
ನಾಗರಾಜ ಭಟ್ – ವಿಜಯವಾಣಿ, ರಾಧಾಕೃಷ್ಣ ಬಡ್ತಿ – ವಿಶ್ವವಾಣಿ, ಶಶಿಧರ್ ಸಂಯುಕ್ತ ಕರ್ನಾಟಕ ಡಿ.ಜಿ.ಮಮತಾ- ಉದಯಕಾಲ
ವಿದ್ಯುನ್ಮಾನ ವಿಭಾಗ:
ಅಜಿತ್ ಹನುಮಕ್ಕನವರ- ಸುವರ್ಣ ಟಿವಿ., ಸಿದ್ದುಕಾಳೋಜಿ- ದಿಗ್ವಿಜಯ ಟಿವಿ. ಸುಕನ್ಯಾ – ಟಿವಿ ೯,
ವಿದ್ಯುನ್ಮಾನ ವಿಭಾಗ(ವರದಿ):ರವೀಶ್, ಪಬ್ಲಿಕ್ ಟಿವಿ,ವಿನಾಯಕ ಗಂಗೊಳ್ಳಿ- ಫಸ್ಟ್ ನ್ಯೂಸ್,ಮಾರುತಿ ಪಾವಗಡ- ವಿಸ್ತಾರ ನ್ಯೂಸ್,ಎಸ್.ಚಂದ್ರಶೇಖರ್ – ಡಿಡಿ೧ ಚಂದನ ಟಿವಿ, ಕೋಲಾರ, ಕೆಪಿಎಸ್ ಪ್ರಮೋದ್ -ಪ್ರಜಾ ಟಿವಿ.,ಎಚ್.ಜಿ.ಶಾಂತಿನಾಥ, ಈ ಟಿವಿ ಭಾರತ್, ತುಮಕೂರು, ಕೆ.ಎಸ್.ದೀಪ, ಕಸ್ತೂರಿ ಟಿವಿ, ಸಿದ್ದುಬಿರಾದರ್- ಪವರ್ ಟಿವಿ.