
ತೆಕ್ಕಲಕೋಟೆ ಜ 15 : ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ಶ್ರೀ ಸಿದ್ದರಾಮೇಶ್ವರರ 850ನೇ ಜಯಂತಿಯನ್ನು ಆಚರಿಸಲಾಯಿತು.
ಪಟ್ಟಣ ಪಂಚಾಯತಿ ಅಧ್ಯಕ್ಷೆ ಎಚ್.ನೀಲಮ್ಮ ಎಚ್.ಕೆ ತಿಮ್ಮಪ್ಪ, ಸದಸ್ಯರಾದ ದೂಡ್ಡ ರುದ್ರಮ್ಮ, ಜೆ.ರಾಘವೇಂದ್ರ, ಮಂಜುನಾಥ, ವಡ್ಡರ ದ್ಯಾವಣ್ಣ, ಸಿಂಗ್ರಿ ಸಿದ್ದಯ್ಯ, ಹುಸೇನೆಪ್ಪ, ಪ.ಪಂ ಸಿಬ್ಬಂದಿಗಳಾದ ಸುಬ್ರಮಣ್ಯ, ಅನ್ನಪೂರ್ಣ ಹಾಗೂ ಸಾರ್ವಜನಿಕರು ಇದ್ದರು.