ಸಿದ್ದರಾಮಯ್ಯ ಜನ್ಮದಿನದಂದು ಕಾರ್ಮಿಕರು ೧೫ ಸಾವಿರ ಜನ ಭಾಗವಹಿಸಿಲಿದ್ದಾರೆ : ಅಯ್ಯಪ್ಪಗೌಡ ಗಬ್ಬೂರು

ಗಬ್ಬೂರು.ಆ.೦೩- ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರು ಸಿದ್ದರಾಮಯ್ಯನವರು ಆಗಸ್ಟ್-೦೩ ರಂದು ದಾವಣಗೆರೆಯಲ್ಲಿ ನಡೆಯಲಿರುವ ಹುಟ್ಟು ಹಬ್ಬಕ್ಕೆ ಯಾದಗಿರಿ, ರಾಯಚೂರು ಎರಡು ಜಿಲ್ಲೆಯ ಕಾರ್ಮಿಕ ವರ್ಗದವರು ಸುಮಾರು ೧೫ ರಿಂದ ರಿಂದ ೨೦ ಸಾವಿರ ಜನ ದಾವಣಗೆರೆ ಕಾರ್ಯಕ್ರಮದಲ್ಲಿ ಭಾಗವಹಿಸಿಲಿದ್ದಾರೆ ಎಂದು ಕೆಪಿಸಿಸಿ ಕಾರ್ಮಿಕ ವಿಭಾಗ ರಾಜ್ಯ ಕಾರ್ಯದರ್ಶಿಗಳು ಹಾಗೂ ಯಾದಗಿರಿ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಅಯ್ಯಪ್ಪಗೌಡ ಗಬ್ಬೂರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.