ಸಿದ್ದರಾಮಯ್ಯರನ್ನು ಸ್ವಾಗತಿಸಿದ ಬೆಂಬಲಿಗರು

ಕೋಲಾರ, ಮೇ,೧೯:ಬೆಂಗಳೊರಿನ ಕೆಂಪೇಗೌಡರ ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ಅವರು ದೆಹಲಿಯಿಂದ ಅಗಮಿಸುತ್ತಿದ್ದ ಹಿನ್ನಲೆಯಲ್ಲಿ ಕೋಲಾರದ ಸಿದ್ದರಾಮಯ್ಯ ಬಳಗದವರು ಸ್ವಾಗತಿಸಿದರು,
ನೂತನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಲು ಕೋಲಾರದ ಸಿದ್ದರಾಮಯ್ಯನವರ ಅಭಿಮಾನಿ ಬಳಗದ ಮುಖಂಡರಾದ ಎ.ಅನಂತಪ್ಪ(ಚಿನ್ನಿ). ಅಂಚೆ ಅಶ್ವಥ್. ಕೈಲಾಸ್, ನಗರಸಭೆ ಮಾಜಿ ಅಧ್ಯಕ್ಷ ವಿ.ಪ್ರಕಾಶ್ ಮುಂತಾದವರು ಸಿದ್ದರಾಮಯ್ಯನವರ ಬ್ಯಾನರ್ ಹಿಡಿದು,ಪುಷ್ಪಮಾಲೆಯನ್ನು ಅರ್ಪಿಸುವ ಮೂಲಕ ಸ್ವಾಗತಿಸಿದರು,