ಸಿದ್ದಗಂಗ ಅರಣ್ಯ ನಿರ್ಮಾಣಕ್ಕೆ ಚಾಲನೆ..

ತುಮಕೂರಿನ ಸಿದ್ದಗಂಗಾ ಮಠದ ಹತ್ತಿರ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ವತಿಯಿಂದ ಶ್ರೀ ಸಿದ್ದಗಂಗ ಅರಣ್ಯ ದಟ್ಟ ಕಾಡು ನಿರ್ಮಾಣಕ್ಕೆ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು.