ಸಿದ್ದಗಂಗಾ ಶ್ರೀಗಳ ಸೇವೆ ಸ್ಮರಿಸಿದ ಸಚಿವ ಶ್ರೀರಾಮುಲು..

ಬಡ ಮಕ್ಕಳಿಗೆ ಶಿಕ್ಷಣ ನೀಡಿ ಉತ್ತಮ ಭವಿಷ್ಯ ರೂಪಿಸಿರುವ ಸಿದ್ದಗಂಗಾ ಶ್ರೀಗಳ ಸೇವೆಯನ್ನು ತುಮಕೂರಿನಲ್ಲಿ ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಸ್ಮರಿಸಿದರು.