ಸಿಡಿಲು ಬಡಿದು ಎಮ್ಮೆ ಸಾವು

ಇಂಡಿ,ಏ.30-ತಾಲೂಕಿನ ಆಳುರ ಗ್ರಾಮದಲ್ಲಿ ಸಾಯಂಕಾಲ 4 ಘಂಟೆ ಸುಮಾರಿಗೆ ಸುರಿದ ಭಾರಿ ಮಳೆಗೆ ಮಾದಪ್ಪ ಒಡೆಯರ ಎಂಬುವರಿಗೆ ಸೇರಿದ ಎಮ್ಮೆ ಸಿಡಿಲು ಪಡಿದು ಸಾವನ್ನಪ್ಪಿದೆ.
ಇಂಡಿ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಶು ವೈದ್ಯಾಧಿಕಾರಿ ಕನ್ನುರ ಅವರು ಪಂಚನಾಮೆ ಮಾಡಿದರು. ಗ್ರಾಮ ಪಂಚಾಯತ ಅಧ್ಯಕ್ಷ ಬಸವರಾಜ ವಾಲಿಕಾರ ಹಾಗೂ ಪೊಲೀಸ್ ಸಿಬ್ಬಂದಿ ಜೊತೆಗಿದ್ದರು.