ಸಿಡಿಲು ಬಡಿದು ಎತ್ತು ಸಾವು

ಕಾಳಗಿ. ಮೇ.2 : ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಶನಿವಾರ ಮಧ್ಯಾಹ್ನಜಾವ ಗುಡುಗು ಸಹಿತ ಮಳೆಯಾಗಿದೆ.
ರಟಕಲ್ ಗ್ರಾಮದಲ್ಲಿ ರೈತ ನಾಗಪ್ಪ ತಂದೆ ಗುಂಡಪ್ಪ ಹೇರ ಎತ್ತು ಸೇರಿದ್ದು. ಅಂದಾಜು 35000 ಸಾವಿರ ಬೆಲೆ ಬಾಳುತ್ತಿತ್ತು. ಮಳೆ ಬರುವ ವೇಳೆ ತಮ್ಮ ಹೊಲದ ಬಳಿ ಕಟ್ಟಿ ಹಾಕಿದ ಎತ್ತಿಗೆ ಸಿಡಿಲು ಬಡಿದಿದೆ.