ಸಿಡಿಲಿಗೆ ಭತ್ತದ ಬಣವಿ  ಭಸ್ಮ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.01: ಜಿಲ್ಲೆಯ ಕಂಪ್ಲಿ ತಾಲೂಕಿನ  ಎಮ್ಮಿಗನೂರು ಗ್ರಾಮದ ತಿಮ್ಮಣಕೇರಿ ಕ್ಯಾಂಪಿನಲ್ಲಿ ನಿನ್ನೆ ರಾತ್ರಿ  ಸಿಡಿಲು ಬಡಿದು  18 ಎಕರೆ ಪ್ರದೇಶದ ಹುಲ್ಲಿನ ಬಣವಿ ಸುಟ್ಟು ಭಸ್ಮವಾಗಿದೆ.
ಈ ಬಣವಿ ಎಮ್ಮಿಗನೂರು ಗ್ರಾ.ಪಂ.ನ  ತಿಮ್ಮಣಕೇರಿ ಕ್ಯಾಂಪಿನ ರಾಮಕೃಷ್ಣ ರಾಜು ಸೇರಿದ ತೆಂಗಿನ ಗಿಡಕ್ಕೆ ಸಿಡಿಲು ಬಡಿದ್ದು ಹಾಳಗಿದ್ದು.  ಪ್ರತ್ಯಕ್ಷ  ತಿಳಿದ್ದು ಈ ವ್ಯಕ್ತಿಯ ಈ ಜಾನುವಾರಗಳಿಗೆ ಭತ ಹುಲ್ಲು ಬಣವಿ ಸಂಗ್ರಹಿಸಲು ಕನಿಷ್ಷ 2 ಲಕ್ಷ ನಷ್ಟ ಹಾಗೂ ಗೃಹೋಪಯೋಗ ವಸ್ತುಗಳಾದ ಮನೆಯ ಕಿಡಕಿಗಳು ಪುಡಿಯಾಗಿದ್ದು. ಟಿ ವಿ. ಪ್ರೀಜ್. ವಾಗಿದ್ದು. ಎಂದು ರಾಮಕೃಷ್ಣ ತಿಳಿಸಿದ್ದಾರೆ. ಮನೆಯ ಮಧ್ಯದಲ್ಲಿ ಎರಡು ಕಡೆ ಸಿಡಿಲು ಬಿದ್ದು ಒಂದು ಬಣವೆ.  ಮತ್ತೊಂದು ಕಡೆ ತಂಗಿನ ಗಿಡಕ್ಕೆ ಸಿಡಿಲು ಬಿದ್ದ ಕಾರಣ ಮನೆಯಲ್ಲಿ ಕುಟುಂಬ. ಹಾಗೂ ಚಿಕ್ಕಮಕ್ಕಳು ಆತಂಕ   ಸೃಷ್ಟಿ ಯಾಗಿದ್ದು ರಾತ್ರಿಯಲ್ಲಾ ನಿದ್ರೆ ವಿರದೇ ಜಾಗರಣೆ ಮಾಡಲಾಗಿದೆ ಎಂದು ರಾಮಕೃಷ್ಣ ರಾಜು ತಿಳಿಸಿದ್ದಾರೆ.  ಸಮೀಪದ  ಕ್ಯಾಂಪಿನಲ್ಲಿ ಹಲವಾರು ಭಾಗದಲ್ಲಿ ರಸ್ತೆಯಲ್ಲಿ  ಕಂಬ ಉರುಳಿ ಬಿದ್ದು. ರಾತ್ರಿಯಿಂದ ವಿದ್ಯುತ್ ಸಮಸ್ಯೆ ಯಾಗಿದ್ದು. ಜನತೆ ಮುಂದುವರಿದೆ  ತಿಮ್ಮಣಕೇರಿ ಕ್ಯಾಂಪಿನ  ಭತ್ತದ ಬಣವೆಯ  ಸ್ಥಳಕ್ಕೆ ಗ್ರಾಮ ಲೆಕ್ಕಧಿಕಾರಿ ಸಿಬ್ಬಂದಿ ಭೇಟಿ ನೀಡಿ  ಅಲ್ಲಿನ ಅನಾಹುತ  ಬಗ್ಗೆ ಪಡೆದಿದ್ದಾರೆ.