ಸಂಜೆವಾಣಿ ವಾರ್ತೆ
ಕೊಟ್ಟೂರು, ಮೇ.30: ಪಟ್ಟಣದ ವಾಲ್ಮೀಕಿ ಸಮುದಾಯದ ಆರ್. ರಾಜಪ್ಪ ಅವರಿಗೆ ಸೇರಿದ ನಾಲ್ಕು ಕುರಿಗಳು ಸೋಮವಾರ ನಡುರಾತ್ರಿ ಸಿಡಿಲಿಗೆ ಬಲಿಯಾಗಿವೆ.
ನಾಲ್ಕು ಕುರಿಗಳ ಸಾವಿನಿಂದ ಸುಮಾರು 40 ಸಾವಿರ ರೂ. ನಷ್ಟವಾಗಿದೆ.
ಸಿಡಿಲಿನಿಂದ ಸಾವನ್ನಪ್ಪಿದ್ದು. ಈ ಸ್ಥಳಕ್ಕೆ ಕಂದಾಯ ಇಲಾಖೆ ಗ್ರಾಮಲೆಕ್ಕಾಧಿಕಾರಿ ಮಂಗಳ ಮತ್ತು ಪಶುವೈದ್ಯ ಡಾ. ಕೊಟ್ರೇಶ. ಪೊಲೀಸರು ಭೇಟಿ ಪರಿಶೀಲಿಸಿದರು.