ಸಿಡಿಲಿಗೆ ಎತ್ತುಗಳ ಬಲಿ : ಬಡ ರೈತನ ಗೋಳು

ಹಿರಿಯೂರು.ಏ.೨೪;  ತಾಲ್ಲೂಕಿನ ಭರಮಗಿರಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಬಿದ್ದ ಮಳೆಯ ಆರ್ಭಟದಿಂದ ಬಂದ ಸಿಡಿಲಿಗೆ ಕಬೀರ್ ಸಾಬ್ ಎಂಬ ಬಡ ರೈತನ 2 ಎತ್ತುಗಳು ಮೃತಪಟ್ಟಿವೆ ಎತ್ತುಗಳು ನನ್ನ ಜೀವನಕ್ಕೆ ಆಸರಯಾಗಿದ್ದವು ಸರ್ಕಾರ ಇತ್ತ ಗಮನಿಸಿ ನೆರವು ನೀಡಬೇಕು ಎಂದು ಬಡ ರೈತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.