ಸಿಟಿಜನ್ ಶಾಲೆ 100% ಫಲಿತಾಂಶ

ಸಂಜೆವಾಣಿ ವಾರ್ತೆ
ನಂಜನಗೂಡು.ಮೇ.10:- 2023-24 ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶಪ್ರಕಟಗೊಂಡಿದ್ದು ನಂಜನಗೂಡಿನ ಸಿಟಿಜನ್ ಪ್ರೌಢಶಾಲೆ ನೂರಕ್ಕೆ ನೂರು ಫಲಿತಾಂಶ ಪಡೆದಿದ್ದು ಸಾಲಿಯ ವಿದ್ಯಾರ್ಥಿಗಳಾದ ಯುಕ್ತ 612 /625 ಸುಹತ್ ಕಶ್ಯಪ್ 612/625 ಅಂಕ ಪಡೆದಿದ್ದು ಶಾಲೆಗೆ ಪ್ರಥಮ ತಾಲೂಕಿಗೆ ನಾಲ್ಕನೇ ಸ್ಥಾನ ಪಡೆದಿರುತ್ತಾರೆ ಉತ್ತೀರ್ಣ ಒಟ್ಟು ವಿದ್ಯಾರ್ಥಿಗಳು 117 ಅತ್ಯುನ್ನತ ಶ್ರೇಣಿ 30 ಪ್ರಥಮ ದ್ವಿತೀಯ 87 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ ಉತ್ತೀರ್ಣ ಆದ ಎಲ್ಲ ವಿದ್ಯಾರ್ಥಿಗಳಿಗೆ ಶಾಲೆಯ ಸಿಟಿಜನ್ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಮಸೂದ ಬೇಗಂ ನೂರ್ ಮಹಮ್ಮದ್ ಅಲಿ ಹನಿಯ ಅಲಿ ಅಹ್ಮದ್ ಪಾಷ ಮತ್ತು ಶಾಲೆಯ ಮುಖ್ಯೋಪಾದರಾದ
ಶ್ರೀ ಪುಟ್ಟಸ್ವಾಮಿ ಉಪ ಮುಖ್ಯೋಪಾದರಾದ ಸತೀಶ್ ಭಟ್ ಶಿಕ್ಷಕ ವೃಂದ ಎಲ್ಲರೂ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.