ಸಿಎಂ ಗೆ ಅಭಿನಂದನೆ…

ಸಿನಿಮಾ ಕಾರ್ಮಿಕರಿಗೂ ಪರಿಹಾರ ಪ್ಯಾಕೇಜ್ ಪ್ರಕಟಿಸಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದ್ ಅಭಿನಂದಿಸಿದ್ದಾರೆ.