ಸಿಎಂ ಆಗಲು ಸೂಟ್ ಸಿದ್ದ ..

ಬಿಜೆಪಿ ನಾಯಕರು ಮಾತ್ರ ಅಲ್ಲ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಯಾಗಲಿ ಸೂಟ್ ಸಿದ್ದ ಮಾಡಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಮಾಲೂರಿನಲ್ಲಿ ಹೇಳಿದ್ದಾರೆ