ಸಿಎಂಗೆ ಕೃತಜ್ಞತೆ…

ಕನ್ನಡ ಕಿರುತೆರೆಯ ಕಲಾವಿದರು, ತಂತ್ರಜ್ಞರಿಗೆ ತಲಾ ೩ ಸಾವಿರ ಪರಿಹಾರ ಪ್ರಕಟಿಸಿದ ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಅಭಿನಂಧನೆ ಅಲದಲಿಸುವುದಾಗಿ ಕರ್ನಾಟಕ ಟೆಲಿವಿಷನ್ ಸಂಘದ ಅಧ್ಯಕ್ಷ ಎಸ್.ವಿ ಶಿವಕುಮಾರ್ ಹೇಳಿದ್ದಾರೆ.