ಸಿಇಟಿಗೆ ಸಿದ್ದತೆ.

ರಾಜ್ಯಾದ್ಯಂತ ನಾಳೆಯಿಂದ ನಡೆಯಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆ- ಸಿಇಟಿ ಪರೀಕ್ಷೆಗೆ ಬೆಂಗಳೂರಿನ 18ನೇ ಕ್ರಾಸ್ ನಲ್ಲಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಸಿದ್ಧತೆ ನಡೆಯುತ್ತಿರುವುದು