ಸಿಂಧೂರ ಲಕ್ಷ್ಮಣ ನಾಟಕ ಪ್ರದರ್ಶನ

ರಾಯಚೂರು.ಡಿ.೨೯.ಇತ್ತೀಚಿಗೆ ರಾಜ ಸಂಗಮ ಕಲಾ ಮಂಡಳಿ ವತಿಯಿಂದ ನಗರದ ಮಂಡಿಪೆಟ್ ಬಡಾವಣೆಯಲ್ಲಿ ಸಿಂಧೂರ ಲಕ್ಷ್ಮಣ ಇತಿಹಾಸಿಕ ನಾಟಕವನ್ನು ಪ್ರದರ್ಶನವನ್ನು ಮಾಡಲಾಯಿತು.
ನಗರದ ಮಡ್ಡಿಪೇಟೆ ಬಡಾವಣೆಯ ತ್ರೀ ಶಂಕು ಚಕ್ರ ಮಾರುತಿ ಕಲ್ಯಾಣ ಮಂಟಪದಲ್ಲಿ ಸಾಗರಸಂಗಮ ಕಲಾಮಂಡಳಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ವತಿಯಿಂದ ಎ.ಎಸ್.ರಘು ಕುಮಾರ್ ಅವರ ತಂಡದಿಂದ ಸಿಂಧೂರ ಲಕ್ಷ್ಮಣ ಐತಿಹಾಸಿಕ ನಾಟಕವನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮವನ್ನು ರಾಘವೇಂದ್ರ ಇಟಗಿಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ವಿಜಯಭಾಸ್ಕರ್ ಇಟಗಿ, ಗೋವಿಂದ,ಭೀಮೇಶ್ ,ಚಲಪತಿ, ಸುದರ್ಶನ್ ಸೇರಿದಂತೆ ಇನ್ನಿತರರಿದ್ದರು