ಸಿಂಧನೂರು. ಮಾ.೨೩ ತಾಲ್ಲೂಕಿನ ಯೋಜನೆಯ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕೇಂದ್ರಗಳ ೬ ಕಾರ್ಯಕರ್ತೆಯರ ಹಾಗೂ ೨೯ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಮಹಿಳೆಯರು ಹಾಗೂ. ಲಿಂಗತ್ವ ಅಲ್ಪಸಂಖ್ಯಾತರ ಮಹಿಳೆಯ ಅಭ್ಯರ್ಥಿಗಳನ್ನು ಗುರುತಿಸಲು ಆಪ್ ಲೈನ್ ( ಭೌತಿಕ ವಾಗಿ) ಮುಖಾಂತರ. ಅರ್ಜಿಗಳನ್ನು ಕರೆಯಾಗಿದ್ದು ಆಸಕ್ತ ಮಹಿಳೆಯರು ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿಯನ್ನು ಕಛೇರಿಯ ಸಮಯದಲ್ಲಿ ಕಛೇರಿಗೆ ಸಲ್ಲಿಸಬಹುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಿಂಗನಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕಿನ ದಡೇಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೆಂಗಲ್ ಗ್ರಾಮ– ೧ ಕೇಂದ್ರಕ್ಕೆ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಮೀಸಲಾತಿ ಪ..ಜಾತಿ. ಜವಳಗೇರಾ ಗ್ರಾ.ಪ. ಚರ್ಚ ಕ್ಯಾಂಪ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಮೀಸಲಾತಿ ಇತರೆ .
ಆರ್ ಹೆಚ್. ನಂ. ೧ ಗ್ರಾ.ಪ.ಬೆನ್ನಾಬಗಾನ್ ಆರ್ ಹೆಚ್ ನಂ.೩ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಮೀಸಲಾತಿ ಇತರೆ.
ಗೋನ್ವಾರ ಗ್ರಾ.ಪ. ಹುಲಗುಂಚಿ ೨ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಮೀಸಲಾತಿ ಫ.ಜಾತಿ. ಮುಕುಂದಾ ಗ್ರಾ.ಪ.ಮುಕುಂದಾ ೫ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಮೀಸಲಾತಿ ಇತರೆ.
ಮಾಡಸಿರವಾರ ಗ್ರಾ.ಪ. ಮಾಡಸಿರವಾರ ೩ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಮೀಸಲಾತಿ ಇತರೆ.
ನಗರಸಭೆಯ ವಾರ್ಡ್ ನಂ.೨೨ ಮಹಿಬೂಬ ಕಾಲೋನಿ ೧ ಅಂಗನವಾಡಿ ಸಹಾಯಕಿ ಮೀಸಲಾತಿ ಪ.ಜಾತಿ. ವಾರ್ಡ್ ನಂ.೨೬ ಮತ್ತು ೨೮ ಬಸವಣ್ಣಗುಡಿ ಸುಕಾಲಪೇಟೆ ಸಹಾಯಕಿ ಮೀಸಲಾತಿ ಇತರೆ. ವಾರ್ಡ್ ನಂ.೧೪ ಬಸವನಗರ ,೨ ಸಹಾಯಕಿ ಮೀಸಲಾತಿ ಇತರೆ. ವಾರ್ಡ್ ನಂ.೩೧ ಕೊಂಗನಹಟ್ಟಿ ಸಹಾಯಕಿ ಮೀಸಲಾತಿ ಇತರೆ. ವಾರ್ಡ್ ನಂ.೨೧ ಮತ್ತು ೨೨ ಪ್ರಶಾಂತ ನಗರ, ೨ ಸಹಾಯಕಿ ಮೀಸಲಾತಿ ಇತರೆ. ವಾರ್ಡ್ ನಂ.೧೯ ಮತ್ತು ೨೦ ಶರಣಬಸವೇಶ್ವರ ಕಾಲೋನಿ, ೧ ಸಹಾಯಕಿ ಮೀಸಲಾತಿ ಇತರೆ.
ಸಾಲಗುಂದಾ ಗ್ರಾ.ಪ. ಸಾಲಗುಂದಾ ೧ ಸಹಾಯಕಿ ಮೀಸಲಾತಿ ಇತರೆ. ಸೋಮಲಾಪುರ ಗ್ರಾ.ಪ ಸೋಮಲಾಪುರ ೩ ಸಹಾಯಕಿ ಮೀಸಲಾತಿ ಪ.ಜಾತಿ.ಗಾಂಧಿನಗರ ಗ್ರಾ.ಪ. ವೆಂಕಟೇಶ್ವರ ಕ್ಯಾಂಪ ,೨ ಸಹಾಯಕಿ ಮೀಸಲಾತಿ ಪ.ಜಾತಿ. ಪಗಡದಿನ್ನಿ ಗ್ರಾ.ಪ.ತಿಪ್ಪನಹಟ್ಟಿ. ಸಹಾಯಕಿ ಮೀಸಲಾತಿ ಇತರೆ ಜವಳಗೇರಾ ಗ್ರಾ.ಪ. ಮಾರುತಿ ನಗರ, ೧ ಮೀಸಲಾತಿ ಇತರೆ ಒಳಬಳ್ಳಾರಿ ಗ್ರಾ.ಪ. ಯದ್ಧಲದೊಡ್ಡಿ ,೧ ಸಹಾಯಕಿ ಮೀಸಲಾತಿ ಪ.ಪಂಗಡ
ಆರ್ ಹೆಚ್ ನಂ. ೧. ಗ್ರಾ.ಪ. ಅರಗಿನಮರ( ಪು) ೨ ಸಹಾಯಕಿ ಮೀಸಲಾತಿ ಇತರೆ ಮುಕುಂದಾ ಗ್ರಾ.ಪ. ಮುಕುಂದಾ ೩ ಸಹಾಯಕಿ ಮೀಸಲಾತಿ ಪ.ಜಾತಿ. ಹೆಡಿಗಿನಾಳ ಗ್ರಾ.ಪ. ಆಯನೂರು, ೩ ಸಹಾಯಕಿ ಮೀಸಲಾತಿ ಇತರೆ ಆರ್ ಹೆಚ್ ನಂ.೧ ಗ್ರಾ.ಪ. ಕೃಷ್ಣ ನಗರ ಆರ್ ಹೆಚ್ ನಂ.೨ ಸಹಾಯಕಿ ಮೀಸಲಾತಿ ಇತರೆ ಆರ್ ಹೆಚ್ ನಂ.೧ ಗ್ರಾ.ಪ. ಬೆನ್ನಾಬಗಾನ್ ಆರ್ ಹೆಚ್ ನಂ.೩ ಮೀಸಲಾತಿ ಇತರೆ
ಗೋನ್ವಾರ ಗ್ರಾ.ಪ. ಹುಲಗುಂಚಿ ೨ ಸಹಾಯಕಿ ಮೀಸಲಾತಿ ಪ.ಜಾತಿ. ಮಾಡಸಿರವಾರ ಗ್ರಾ.ಪ. ಮಾಡಸಿರವಾರ ೩ ಸಹಾಯಕಿ ಮೀಸಲಾತಿ ಇತರೆ. ಸಾಲಗುಂದಾ ಗ್ರಾ.ಪ. ಸಾಲಗುಂದಾ ೧೦ ಸಹಾಯಕಿ ಮೀಸಲಾತಿ ಇತರೆ .ಮುಕುಂದಾ ಗ್ರಾ.ಪ. ಮುಕುಂದಾ ೫ ಸಹಾಯಕಿ ಮೀಸಲಾತಿ ಇತರೆ ಗೊರೇಬಾಳ ಗ್ರಾ.ಪ. ಗೊರೇಬಾಳ ೭ ಸಹಾಯಕಿ ಮೀಸಲಾತಿ ಇತರೆ ಸಾಲಗುಂದಾ ಗ್ರಾ.ಪ.ಯ ಸಾಲಗುಂದಾ ೮ ಸಹಾಯಕಿ ಮೀಸಲಾತಿ ಇತರೆ ಬಾದರ್ಲಿ ಗ್ರಾ.ಪ.ಯ ತಿಮ್ಮಾಪೂರ ೪ (ತಿಮ್ಮಾಪೂರ ಕ್ಯಾಂಪ) ಸಹಾಯಕಿ ಮೀಸಲಾತಿ ಇತರೆ.ಚನ್ನಳ್ಳಿ ಗ್ರಾ.ಪ.ಯ ಚನ್ನಳ್ಳಿ ೧ ಸಹಾಯಕಿ ಮೀಸಲಾತಿ ಇತರೆ ರಮಾಕ್ಯಾಂಪ ಸಹಾಯಕಿ ಮೀಸಲಾತಿ ಇತರೆ. ರೌಡಕುಂದಾ ಗ್ರಾ.ಪ. ರೌಡಕುಂದ ೨ ಸಹಾಯಕಿ ಮೀಸಲಾತಿ ಇತರೆ ಸೋಮಲಾಪುರ ಗ್ರಾ.ಪ. ಸಾಸಲಮರಿ ಕ್ಯಾಂಪ ೨ ಸಹಾಯಕಿ ಮೀಸಲಾತಿ ಇತರೆ. ಸೋಮಲಾಪುರ ೪ ಸಹಾಯಕಿ ಮೀಸಲಾತಿ ಇತರೆ.
ಭರ್ತಿ ಮಾಡಿದ ಅರ್ಜಿಗಳನ್ನು ೨೧- ೩ -೨೦೨೩ ರಿಂದ ೨೦ -೪-೨೦೨೩ ಸಂಜೆ ೫ -೩೦ ಗಂಟೆ ಯೊಳಗಾಗಿ ಶಿಶು ಅಭಿವೃದ್ಧಿ ಯೋಜನಾ ಕಛೇರಿಯಲ್ಲಿ ಇರಿಸಿದ ಟೆಂಡರ ಪೆಟ್ಟಿಗೆಯಲ್ಲಿ ಅಥವಾ ನೊಂದಾಯಿತ ಅಂಚೆ ಯ ಮೂಲಕ ತಲುಪಿಸಬೇಕು ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಫಿಡ್ಲಬ್ಯೂಡಿ ಕ್ಯಾಂಪ ನಲ್ಲಿರುವ ಕಛೇರಿಯ ಸಮಯದಲ್ಲಿ ಕಛೇರಿಗೆ ಬಂದು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳತಕ್ಕದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಿಂಗನಗೌಡ ತಿಳಿಸಿದ್ದಾರೆ.