ಸಾಹಿತ್ಯ ಪ್ರಶಸ್ತಿ ಪ್ರಧಾನ

ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬಿಎಂಟಿಸಿ ವತಿಯಿಂದ ಕೃಷ್ಣರಾಜ ಪರಿಷತ್ ಮಂದಿರದಲ್ಲಿ ಇಂದು ಆಯೋಜಿಸಿದ್ದ ನೃಪತುಂಗ ಸಾಹಿತ್ಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಎನ್ಎಸ್ ನಂದೀಶ್ ರೆಡ್ಡಿ, ಡಾ. ಚಂದ್ರಶೇಖರ್ ಕಂಬಾರ, ನಾಡೋಜ ಡಾಕ್ಟರ್ ಮಹೇಶ್ ಜೋಶಿ, ಡಾ ವೈದೇಹಿ ಸೇರಿದಂತೆ ‍ ಇತರರು ಇದ್ದಾರೆ