ಸಾಹಸಸಿಂಹನ 11 ಸ್ಮರಣೆ.

ಕನ್ನಡ ಚಿತ್ರರಂಗದ ಮೇರು ನಟ ಸಾಹಸಸಿಂಹ ವಿಷ್ಣುವರ್ಧನ್ ಅವರ 11ನೇ ಪುಣ್ಯಸ್ಮರಣೆ ಅಂಗವಾಗಿ ಅಭಿಮಾನಿಗಳಿಂದ ನಮನ|| ಜೂನಿಯರ್ ವಿಷ್ಣುವರ್ಧನ್ನಾ ಗಬಸಯ್ಯ ಮಲ್ಲಯ್ಯ ಮಳಲಿಮಠ ಅವರಿಂದ ವಿಷ್ಣುವರ್ಧನ್ ಗುಣಗಾನ