ಸಾವಿತ್ರಿ ಬಾ ಫುಲ್ ಹುಟ್ಟು ಹಬ್ಬದ ಆಚರಣೆ

ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾ ಫುಲ್ ಅವರ ಹುಟ್ಟು ಹಬ್ಬದ ಅಂಗವಾಗಿ ನಗರದ ನವೋದಯ ಸರ್ಕಲ್ ವೃತ್ತದಲ್ಲಿ ಅವರ ನಾಮಪಾಲಕವನ್ನು ಶಾಸಕರಾದ ಡಾ.ಎಸ್. ಶಿವರಾಜ ಪಾಟೀಲ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಸದ ರಾಜ ಅಮರೇಶ್ವರ ನಾಯಕ,ನಗರ ಸಭೆ ಅಧ್ಯಕ್ಷ ಈ. ವಿನಯಕುಮಾರ,ಆರ್ ಡಿ ಎ ಅಧ್ಯಕ್ಷ ವೈ. ಗೋಪಾಲ ರೆಡ್ಡಿ, ರವೀಂದ್ರ ಜಲ್ದಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.