ಸಾಲೋಟಗಿ ಶ್ರೀ ಶಿವಯೋಗಿಶ್ವರ ಜಾತ್ರೆ ರದ್ದು

ಇಂಡಿ :ಎ.23:ತಾಲೂಕಿನ ಸಾಲೋಟಗಿ ಗ್ರಾಮದ ಪ್ರತಿ ವರ್ಷ ದಂತೆ ಶ್ರೀ ಶಿವಯೋಗಿ ಶ್ವರ ಜಾತ್ರೆಯು ದಿನಾಂಕ ೨೬/೪/೨೦೨೧ರಿಂದ ೧೫/೫/೨೦೨೧ರ ವರೆಗೆ ಜಾತ್ರೆಯೋತ್ಸವ, ಪರುವ ಪ್ರಸಾದ, ನಿರಾಟ, ಕಡೇಜಾತ್ರೆ,ದನಗಳ ಜಾತ್ರೆ , ಮದ್ದ ಸುಡುವುದು ವಿವಿಧ ಸಂಸ್ಕೃತಿ ಕಾರೆಕ್ರಮಗಳು. ಕೋವಿಡ್ -೧೯ ಎರಡನೇ ಅಲೆಯು ಹೆಚ್ಚಾಗುತಿರುವ ಹಿನ್ನಲೆಯ್ಲಲಿ ಭಕ್ತರ ಆರೋಗ್ಯೆ ಹಿತಾದ್ರಿಷ್ಟಿಯಿಂದ ಶ್ರೀ ಶಿವಯೋಗಿಶ್ವರ ದೇವಸ್ತಾನದ ಸೇವಾ ಸಮಿತಿ
ಹಾಗೂ ಗ್ರಾಮದ ಹಿರಿಯರು ಕೊಡಿ ಜಾತ್ರೆಯು ರದ್ದು ಪಡಿಸಿದೆ ಎಂದು ಶ್ರೀ ಶಿವಾಗೋಗಿಶ್ವರ ದೇವಸ್ಥಾನ ಸೇವಾ ಸಮಿತಿಯು ಪತ್ರಿಕೆ ಪ್ರಕಟಣೆ ತಿಳಿಸಿದ್ದಾರೆ.