ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ವಿಜಯಪುರ:ಜ.12: ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗಣಿಹಾರ ಗ್ರಾಮದಲ್ಲಿ ಘಟನೆ

ಎರಡು ಎಕರೆ ಸ್ವಂತ ಜಮೀನು ಹೊಂದಿದ ರೈತ

ಅತಿ ಮಳೆಯಿಂದ ಬೇಳೆ ಪೀಕು ಕೈ ಕೊಟ್ಟ ಹಿನ್ನೇಲೆ ಆತ್ಮಹತ್ಯೆ

ಗಿರಿಮಲ್ಲಪ್ಪ ಕಂಬಾರ ವಯಾ 35 ಆತ್ಮಹತ್ಯೆ ಮಾಡಿಕೊಂಡ ರೈತ

ತೋಟದ ಮನೆಯಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ರೈತ

ಕೈಗಡ ಮೂರು ಲಕ್ಷ ಸೇರಿದಂತೆ ಸುಮಾರ ನಾಲ್ಕೈದು ಲಕ್ಷ ಸಾಲ ಮಾಡಿಕೊಂಡಿದ್ದ ಗಿರಿಮಲ್ಲಪ್ಪ

ಸಾಲ ತಿರಿಸೊಕೆ ಆಗದೆ ನೇಣಿಗೆ ಶರಣು

ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು