ಸಾರ್ವಜನಿಕರಿಗೆ ಮಾಸ್ಕ್ ಮತ್ತು ಸ್ಯಾಟೈಜರ್ ವಿತರಣೆ

ಬೀದರ:ಎ.24: ಗಡಿನಾಡು ಬೀದರ ಜಿಲ್ಲೆಯಲ್ಲಿ ಕರೋನಾ ಎರಡನೇ ಎಲೆ ಹೆಚ್ಚುತ್ತಿರುವ ಹಿನ್ನೆಲೆಯಿಂದ ಮಹೇಶ ಸಜ್ಜನ ರವರ ಅಭಿಮಾನಿಗಳ ವತಿಯಿಂದ ಔರಾದ ತಾಲೂಕಿನ ತುಳಜಾಪೂರ ಗ್ರಾಮದ ಯುವಕರು ಬೋರಾಳ ಕ್ರಾಸ್ ನಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಮಾಸ್ಕ ಮತ್ತು ಸಾನಿಟೈಸರ್ ಹಂಚುವ ಮೂಲಕ ಸಾರ್ವಜನಿಕರಲ್ಲಿ ಕರೋನಾ ಬಗ್ಗೆ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಮಹೇಶ ಸಜ್ಜನ ರವರ ಅಭಿಮಾನಿಗಳದ ಜಿಲ್ಲಾ ಅಧ್ಯಕ್ಷರಾದ ಪ್ರಥ್ವಿರಾಜ ಮುಧೋಳಕರ.ಅಜಯಕುಮರ ಕಾಂಬಳೆ ಅತೀಷಕುಮರ ಕಾಂಬಳೆ ಸಾಗರ ಕಾಂಬಳೆರಾಜು ದಶರಥ ಕಾಂಬಳೆ ಪ್ರಭು ವಕೀಲ ಹಾಗೂ ಇತರರು ಉಪಸ್ಥಿತರಿದ್ದರು.