ಸಾಯಬಣ್ಣಾ ಗುಡುಬಾಗೆ ಪಿಎಚ್‍ಡಿ

ವಾಡಿ:ಮಾ.23: ಸಾಯಬಣ್ಣಾ ಈರಣ್ಣಾ ಗುಡುಬಾ ಇವರಿಗೆ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯು ಪಿಎಚ್‍ಡಿ ನೀಡಿ ಗೌರವಿಸಿದೆ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಇಂಪ್ಯಾಕ್ಟ್ ಆಫ್ ಸೋಷಿಯಲ್ ಮೀಡಿಯಾ ಆನ್ ಯುಥ್ ಇನ್ ಸಿಟೀಸ್ ಆಫ್ ಹೈದ್ರಾಬಾದ್ ಕರ್ನಾಟಕ ರೀಜನ್ ಎಂಬ ವಿಷಯ ಕುರಿತು ಮಹಾಪ್ರಬಂಧ ಅವರು ಮಂಡಿಸಿದರು. ಮಾರ್ಗದರ್ಶಕರಾಗಿ ಪ್ರೋ. ಡಿ.ಬಿ. ಪಾಟೀಲ ಹಾಗೂ ಎಚ್.ಕೆ ಮರಿಸ್ವಾಮೀ ಸಹ ಮಾರ್ಗದರ್ಶಕರಾಗಿದ್ದರು.