ಸಾಮೂಹಿಕ ಶಮೀಪೂಜೆ…

ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ದಸರಾ ಸಮಿತಿ ವತಿಯಿಂದ ವಿಜಯದಶಮಿ ಅಂಗವಾಗಿ ಸಾಮೂಹಿಕ ಶಮೀಪೂಜೆ ಕಾರ್ಯಕ್ರಮ ನಡೆಯಿತು.