ಸಾಮೂಹಿಕ ಪ್ರಾರ್ಥನೆ ಸಂಭ್ರಮದಿಂದ ರಂಜಾನ ಹಬ್ಬ ಆಚರಣೆ

ಸೇಡಂ, ಎ,22 : ಪಟ್ಟಣದಲ್ಲಿರುವ ಮಹಲ್ ಮಸೀದಿಯಲಿಂದು ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯದ ಮುಖಂಡರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ವಿನಿಮಯ ಮಾಡಿಕೊಂಡು ರಂಜಾನ ಹಬ್ಬ ಸಂಭ್ರಮಣೆಯಿಂದ ಆಚರಿಸಿದರು. ಈ ವೇಳೆಯಲ್ಲಿ ಸತ್ತರ್ ನಾಡೆಪಲ್ಲಿ, ಎಂಡಿ ಆಡಮ್, ಎಂಡಿ ಮೂಸಾಶಾ, ಇಬ್ರಾಹಿಂ ಎನ್‍ಪಿ, ಎಂಡಿ ನಿಸಾರ್, ಎಂಡಿ ವಾಸಿಂ, ಎಂಡಿ ಆಡಮ್ ಶಾ, ಎಂಡಿ ಮಜರ್, ಇಮ್ರಾನ್ ಶಾ, ಎಂಡಿ ಸೊಹೈಲ್ ಬಿಆರ್‍ಎಲ್, ಆರಿಫ್ ಶಾ, ಎಂಡಿ ಸುಮರ್ ಬಿಆರ್‍ಎಲ್, ಮೊಸೂರ್ ಶಾ, ಎಂಡಿ ಖಶಿಫಾ ಶಾ, ಎಂಡಿ ಖಲೀದ್ ಎನ್ ಶಾ, ,ಎಂಡಿ ಅಬ್ದುಲ್ಲಾ ಶಾ, ಎಂಡಿ ಮುಸ್ತಫಾ ಇದ್ದರು.