ಸಾಮೂಹಿಕ ಪ್ರಸಾದ ವಿತರಣೆ


ಸಂಡೂರು, ಸೆ.22: ಪಟ್ಟಣದ ವಾಲ್ಮೀಕಿ ಮಂದಿರದಲ್ಲಿ ವಾಲ್ಮೀಕಿ ಯವಕ ಸಂಘದ ಎಲ್ಲಾ ಸದಸ್ಯರು ಸೇರುವ ಮೂಲಕ ವಾಲ್ಮೀಕಿ ಮಂದಿರದಲ್ಲಿ ಪರಿಸರ ಸ್ನೇಹಿ ಗಣೇಶನ ಪ್ರತಿಷ್ಠಾಪನೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಪ್ರತಿದಿನ ವಿಶೇಷವಾದ ಸೇವೆಯನ್ನು ಸಲ್ಲಿಸಿದರು, ಭಜನೆ, ಕೋಲಾಟ, ಅಲ್ಲದೆ ಅಂತಿಮವಾಗಿ ಸಾರ್ವಜನಿಕರಿಗೆ ವಿಶೇಷವಾಗಿ ಉಚಿತ ಪ್ರಸಾದ ವ್ಯವಸ್ಥೆಯನ್ನು ಮಡುವ ಮೂಲಕ ತಮ್ಮ ಭಕ್ತಿಯ ಸೇವೆಯನ್ನು ಸಲ್ಲಿಸಿದರು ಈ ಸಂದರ್ಭದಲ್ಲಿ ಮಾರುತಿ ಮತ್ತು ಸಂಗಡಿಗರು ಉಪಸ್ಥಿತರಿದ್ದರು.

One attachment • Scanned by Gmail