ಸಾಧನೆ

ಮುನವಳ್ಳಿ,ಏ12: ಪಟ್ಟಣದ ಶ್ರೀ ಗಜಾನನ ವಿದ್ಯಾವರ್ಧಕ ಹಾಗೂ ಜನಕಲ್ಯಾಣ ಟ್ರಸ್ಟ್ ಡಾ. ಜಿ.ವ್ಹಿ ನಾಯಿಕ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ಪೂಜಾಶ್ರೀ ಸವಟಗಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ (582) 97% ಅಂಕ ಪಡೆದು ಸವದತ್ತಿ ತಾಲೂಕಿನ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಸಂಸ್ಥೆಯ ಅಧ್ಯಕ್ಷ, ಹಾಗೂ ನಿರ್ದೇಶಕರು ಸಮಸ್ತ ಆಡಳಿತ ಮಂಡಳಿ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.