ಸಾಧಕರಿಗೆ ಸನ್ಮಾನ

ದಾವಣಗೆರೆ. ಮಾ.೨೪: ಆರೋಗ್ಯವೇ ಭಾಗ್ಯ ಯುವಕರ ಸಂಘದ ವತಿಯಿಂದ ಏ.೧ ರಂದು ಶ್ರೀ ಶಿವಕುಮಾರ ಸ್ವಾಮೀಜಿ ಅವರ 114ನೇ ಹುಟ್ಟು ಹಬ್ಬದ ಪ್ರಯುಕ್ತ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ನಗರದ ಬುರುಜನಹಟ್ಟಿಯಲ್ಲಿ ಸಂಜೆ 6 ಗಂಟೆಗೆ   ನಿವೇದನ್ ನೆಂಪೆ (ಯುವ ಸಾಧಕ)   ಶಾಂತಪ್ಪ ಜಡೆಮ್ಮನವರ್  ಶ್ರೀಮತಿ ಪುಟ್ಟಮ್ಮ ಹಿರೇಮಠ, ಕು.ಲಲಿತಾ.ಆರ್ ಏರೋ ಎಂಜಿನಿಯರಿಂಗ್ ನಲ್ಲಿ ರಾಜ್ಯಕ್ಕೆ ಪ್ರಥಮ   ಹಿರಿಯೂರು  ಸುಬ್ರಮಣಿ ಅವರುಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ಸಂಘದ ಪರಶುರಾಮ ತಿಳಿಸಿದ್ದಾರೆ.