ಸಾಗರ್ ಬಣದಿಂದ ಸಂವಿಧಾನ ಶಿಲ್ಪಿಗೆ ನಮನ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಎ,14-  ವಿಶ್ವರತ್ನ  ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 133 ನೇ ಜಯಂತಿ ಅಂಗವಾಗಿ ನಗರದ   ಅಂಬೇಡ್ಕರ್ ಭವನದಲ್ಲಿನ ಬಾಬಾ ಸಾಹೇಬ್ ಅವರ ಪುತ್ಥಳಿಗೆ ಕರ್ನಾಟಕ ರಾಜ್ಯ ದ.ಸಂ.ಸ ಡಾ.ಡಿ.ಜಿ ಸಾಗರ್ ಬಣದ ರಾಜ್ಯ ಸಂಘಟನಾ ಸಂಚಾಲಕರ ಎ.ಮಾನಯ್ಯನವರು ಮಾಲಾರ್ಪಣೆ ಮಾಡುವ ಮೂಲಕ ಆಚರಿಸಲಾಯ್ತು.
 ಸಮಿತಿಯ ಮುಖಂಡರಾದ ಎಚ್. ಆಂಜನೇಯ.ಕೊಳಗಲ್ಲು ಮಲ್ಲಯ್ಯ. ಜಿ ಪಂಪಾಪತಿ. .ಮಲ್ಲಿಕಾರ್ಜುನ. ಎಚ್.ನಾಗೇಂದ್ರಪ್ಪ. ಮಹೇಶ್. ಬಿ.ರಮೇಶ ಎಚ್.ಮಲ್ಲಪ್ಪ ಎಚ್. ಶಂಕರ್ ಭೀಮಶಂಕರ್. ಎಚ್. ಹನುಮಂತ. ಮಹೇಶ್ ಬತ್ರಿ. ಶಿವು ಅಸುಂಡಿ.  ಎರಿಸ್ವಾಮಿ ಜೋಳದ ರಾಶಿ. ತಿರುಮಲ. ತಿಪ್ಪಯ್ಯ.ಶ್ರೀನಿವಾಸ.ದೇವರಾಜ, ದುರ್ಗಾದಾಸ್.ಅಂಜಿ .ವಿಜಯ. ಸಿದ್ದಪ್ಪಗೌಡ. ವೀರೇಶ್. ಸೀನ ಮೊದಲಾದವರು ಇದ್ದರು.