ಸಾಂಕೇತಿಕ ಧರಣಿ

ಕರ್ನಾಟಕ ರಾಜ್ಯ ಸಣ್ಣ ಬಿಡಿ ಸಿಗರೇಟ್ ಮಾರಾಟಗಾರರ ಸಂಘ ಹಾಗೂ ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟ ವತಿಯಿಂದ ಫ್ರೀಡಂಪಾರ್ಕ್ ನಲ್ಲಿ ಇಂದು ರಾಜ್ಯದ ಮುನ್ಸಿಪಲ್ ಕಾರ್ಪೋರೇಷನ್ ನಿಯಮಗಳು ಕರಡು ಜಾರಿಗೊಳಿಸುವ ಬಗ್ಗೆ ಆಕ್ಷೇಪಣೆಯನ್ನು ಸರಕಾರಕ್ಕೆ ಸಲ್ಲಿಸಿ ಸಾಂಕೇತಿಕವಾಗಿ ಧರಣಿ ನಡೆಸಲಾಯಿತು.