ಸಹೋದರಿ ನಿವೇದಿತಾ ಜನ್ಮದಿನ

ಕಲಬುರಗಿ:ಅ.29:ಕಲಬುರ್ಗಿ ಗ್ರಾಮೀಣ ಜಿಲ್ಲಾ ಮಹಿಳಾ ಮೋರ್ಚಾ ಹಾಗು ಮಂಡಲ ಬಿಜೆಪಿ ಕಾರ್ಯಾಲಯದಲ್ಲಿ
ಮಹಿಳಾ ಮೊರ್ಚಾ ವತಿಯಿಂದ ಸಹೋದರಿ ನಿವೇದಿತಾ ರವರ ಜನ್ಮದಿನ ಆಚರಿಸಲಾಯಿತು
ವಿದೇಶದಿಂದ ಬಂದು ಭಾರತೀಯ ಆಧ್ಯಾತ್ಮಿವನ್ನು ಆದರಿಸಿ ಭಾರತೀಯರ ಸೇವೆಗೆ ಅದರಲ್ಲೂ ಮಹಿಳಾ ಜಾಗ್ರತೆ ಗಾಗಿ ತಮ್ಮನ್ನು ಅರ್ಪಿಸಿಕೊಂಡ ಧೀಮಂತ ಮಹಿಳೆ ಸ್ವಾಮಿ ವಿವೇಕಾನಂದರ ಪ್ರಭಾವಕ್ಕೊಳಗಾಗಿ ಅನೇಕ ಸಮಾಜ ಮುಖಿ ಕೆಲಸ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರು ಭಾಗೀರಥಿ ಗುನ್ನಾಪುರ್ ಹಾಗು ಜಿಲ್ಲಾ ಪ್ರದಾನ್ ಕಾರ್ಯದರ್ಶಿ ನಿಂಗರಾಜ್ ಬಿರಾದಾರ್, ಮಹಿಳಾ ಪದಾಧಿಕಾರಿಗಳು ಭಾಗವಹಿಸಿದರು.