ಸಹೋದರಿ ನಿವೇದಿತಾರವರ ಜಯಂತಿ

ಮಹಿಳಾ ಮೋರ್ಚ ವತಿಯಿಂದ ಭಾರತೀಯ ಜನತಾ ಪಾರ್ಟಿ ದಾವಣಗೆರೆ ಕಛೇರಿಯಲ್ಲಿ ಸಹೋದರಿ ನಿವೇದಿತಾರವರ ಜಯಂತಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಚದ ಅಧ್ಯಕ್ಷರಾದ ಮಂಜುಳ ಮಹೇಳ್, ಪ್ರಧಾನ ಕಾರ್ಯದರ್ಶಿ ಪುಷ್ಟವಾಲಿ, ಪ್ರಧಾನ ಕಾರ್ಯದರ್ಶಿ ಸವಿತಾ ರವಿಕುಮಾರ್, ಉತ್ತರ ಮಂಡಲದ ಅಧ್ಯಕ್ಷರಾದ ಸರ್ವಮಂಗಳ, ಪ್ರಧಾನ ಕಾರ್ಯದರ್ಶಿ ಕುಮಾರಿ, ಸುಮ ಮಲ್ಲಿಕಾರ್ಜುನ ದಕ್ಷಿಣ ಮಂಡಲದ ಉಪಾಧ್ಯಕ್ಷರು, ಹಾಗೂ ರೂಪ, ಸರಸ್ವತಿ, ಅಂಜನಮ್ಮ, ವೀಣಾ ಭಾಗವಹಿಸಿದರು.