
ಸಂಜೆವಾಣಿ ವಾರ್ತೆ
ಹಿರಿಯೂರು : ಸೆ .7- ಇಲ್ಲಿನ ತಾಲೂಕು ಸವಿತಾ ಸಮಾಜದ ಅಧ್ಯಕ್ಷರಾಗಿ ಎನ್ ಬಸವರಾಜ್ ಗೌರವ ಅಧ್ಯಕ್ಷರಾಗಿ ಗಣೇಶಣ್ಣ ಉಪಾಧ್ಯಕ್ಷರಾಗಿ ಕರಿಯಣ್ಣ ನಾಗರಾಜ್ ಹಾಗು ಕಾರ್ಯದರ್ಶಿಯಾಗಿ ರಾಘವೇಂದ್ರ ಪ್ರಧಾನ ಕಾರ್ಯದರ್ಶಿಯಾಗಿ ಎಂ ತಿಪ್ಪೇಸ್ವಾಮಿ ಸಂಘಟನಾ ಕಾರ್ಯದರ್ಶಿಯಾಗಿ ನರಸಿಂಹಮೂರ್ತಿ ಸಹ ಕಾರ್ಯದರ್ಶಿಯಾಗಿ ರಂಗಸ್ವಾಮಿ ಸಂಚಾಲಕರಾಗಿ ಶ್ರೀಧರ್ ಮತ್ತು ನಿರ್ದೇಶಕರಾಗಿ ನಾಗರಾಜು ಲೋಕೇಶ್ ರಾಜ್ ಕುಮಾರ್ ಎಂ ರಾಘವೇಂದ್ರ ರಂಗಸ್ವಾಮಿ ರಂಗನಾಥ ಚಂದ್ರಪ್ಪ ಮಂಜುನಾಥ ಮತ್ತು ನರಸಿಂಹಮೂರ್ತಿ ಆಯ್ಕೆಯಾಗಿದ್ದಾರೆ.