ಸವಿತಾ ಸಮಾಜಕ್ಕೆ ಸರಕಾರದ ಪರಿಹಾರ ಘೋಷಣೆ ನಿಜಕ್ಕೂ ಅಘಾತಕಾರಿಃ ಗುರಜಾಲ

ವಿಜಯಪುರ, ಮೇ.20-ಕರ್ನಾಟಕ ರಾಜ್ಯ ಸರಕಾರದ ವತಿಯಿಂದ ಕ್ಷೌರಿಕರಿಗೆ 2000 ರಿಂದ 3000ರೂ ಪರಿಹಾರ ಘೋಷಣೆ ಅತೀವ ನೋವಿನ ಸಂಗತಿಯಾಗಿದೆ ಎಂದು ಜಿಲ್ಲಾ ಸವಿತಾ ಸಮಾಜದ ಜಿಲ್ಲಾ ಕಾರ್ಯದರ್ಶಿ ಡಾ.ರಾಘವೇಂದ್ರ ಗುರಜಾಲ ವಿಷಾದ ವ್ಯಕ್ತ ಪಡಿಸಿದ್ದಾರೆ.
ಕ್ಷೌರಿಕ ಕುಂಟುಬದವರು ವಿಜಯಪೂರದಲ್ಲಿ ಸುಮಾರು ನಾಲ್ಕು ಸಮುದಾಯದವರು ಈ ವೃತ್ತಿ ಜೀವನ ಮೇಲೆ ಅವಲಂಬನೆ ಯಾಗಿದೆ. ಒಬ್ಬ ಕ್ಷೌರಿಕ ತನ್ನ ಕುಂಟುಂಬದೂದಿಗೆ ಮನೆ ಬಾಡಿಗೆ ಅಂಗಡಿ ಬಾಡಿಗೆ ಜೀವನದ ಆಗು-ಹೋಗುವ ಎಲ್ಲಾ ಖರ್ಚ-ವೆಚ್ಚವನ್ನು ನೋಡಕೋಳ್ಳಬೇಕÉ್ಳಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಆದರೆ ನಿಜಕ್ಕೂ ಅಘಾತಕಾರಿ ವಿಷಯ ಏಕೆಂದರೆ ನೆರೆಯ ರಾಜ್ಯಗಳಲ್ಲಿ ಕ್ಷೌರಿಕ ವೃತ್ತಿದಾರರಿಗೆ ಈ ಮಾಹಾಮಾರಿ ಕರೋಣದಲ್ಲಿ ಮಾಡಿರುವ ಅನುಕೂಲವನ್ನು ನಮ್ಮ ಕರ್ನಾಟಕ ರಾಜ್ಯದಲ್ಲಿ ನೆತವಾಗಲು ರಾಜ್ಯ ಸರಕಾರ ಯಾಕೆ ಹಿಂದೆಟು ಹಾಕುತ್ತಿರುವುದು ನಿಜಕ್ಕೊ ನಮ್ಮಲ್ಲಿರುವ ದುರ್ಬಲವನ್ನು ರಾಜ್ಯ ಸರಕಾರ ಮನಗೊಂಡಿಂತಿದೆ ವಿಷಾದಿಸಿದ್ದಾರೆ.
ನಮ್ಮ ಸವಿತಾ (ಕ್ಷೌರಿಕ) ವೃತ್ತಿಯ ನಾಗರಿಕತ ಅತ್ತಿವ ಸಮೀಪದಲ್ಲಿ ನಮ್ಮ ವೃತ್ತಿಯನ್ನು ಮಾಡುತ್ತಿರುವುದರಿಂದ ಬೇರೆ ವೃತ್ತಿದಾರರಿಗೆ ನಮ್ಮ ಕ್ಷೌರಿಕ ವೃತ್ತಿದಾದರಿಗೂ ಅಜಗಂಜಂತರವಾದ ವ್ಯತ್ಯಾಸ ಇದೆ. ಅದನ್ನು ರಾಜ್ಯದ ಮುಂಖ್ಯಮಂತ್ರಿಗಳಿಗೆ ಅರಿವು ಮುಂಡಿಸಬೇಕು ಎಂದು ಆಗ್ರಹಿಸಿದ್ದಾರೆ.
ನಿಜಕ್ಕೂ ಈ ಪರಿಹಾರ ಸವಿತಾ ವೃತ್ತಿದಾರರಿಗೆ ಸರಕಾರ ಮಾಡಿರುವ ಅನ್ಯಾಯನೆ ಸರಿ ಎಂದು ಅಭಿಪ್ರಾಯಿಸಿದ್ದಾರೆ.