ಸವಾರರ ಪರದಾಟ.

ಬೆಂಗಳೂರಿನ ಚಿಕ್ಕಪೇಟೆ ಸೇರಿದಂತೆ ಮತ್ತಿತರ ಕಡೆ ಒಳಚರಂಡಿ ನೀರು ರಸ್ತೆಗೆ ಬಂದ ಹಿನ್ನೆಲೆಯಲ್ಲಿ ಜನರು,ವಾಹನ ಸವಾರರು ಪರದಾಡುವಂತಾಯಿತು