ಸವಾರರಿಗೆ ದಂದಡ ಬಿಸಿ…

ಕೋವಿಡ್ ನಿಯಮ ಉಲ್ಲಂಘನೆ ಮಾಡಿ ರಸ್ತೆಗೆ ಇಳಿದಿದ್ದ ವಾಹನ ಸವಾರರಿಗೆ ಬಂಟ್ವಾಳದ ಮೆಲ್ಕಾರ್ ಸಂಚಾರಿ ಎಸ್ ಐ ರಾಜೇಶ್ ಕೆ.ವಿ ನೇತೃತ್ವದಲ್ಲಿ ದಂಡದ ಬಿಸಿ ಮುಟ್ಟಿಸಲಾಯಿತು