ಸರ್ವಜ್ಞ ವಿದ್ಯಾಪೀಠ ವಿದ್ಯಾಸಂಸ್ಥೆಯಲ್ಲಿ ವೇಮನ ಜಯಂತಿ ಆಚರಣೆ

ತಾಳಿಕೋಟೆ:ಜ.20: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಮಹಾಯೋಗಿ ವೇಮನರ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಬ ಮಂಗಳೂರ ಅವರು ಮಹಾಯೋಗಿ ವೇಮನರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಗುರುಗಳಾದ ಸಂತೋಷ ಪವಾರ, ನಾಗೇಶರಾಮ ಮಿರಜಕರ, ರಾಜು ಜವಳಗೇರಿ, ಬಸವರಜ ಚಳ್ಳಗಿ, ಶಾಂತಗೌಡ ಬಿರಾದಾರ, ರೂಪಾ ಪಾಟೀಲ, ಶೀವಲೀಲಾ ಚುಂಚೂರ, ಮಧು, ರವಿಕುಮಾರ ಮಲ್ಲಾಬಾದಿ, ಸಂಗಮೇಶ ಬಿರಾದಾರ, ಆರ್.ಸಿ.ಮಾಲಿಪಾಟೀಲ್, ಸಂಗೀತಾ ನಾಯ್ಕ, ರೇಷ್ಮಾ ನಧಾಪ್, ತುಳಸಿ ನಾಯ್ಕ, ಸಮರಿನ ದಲಾಲ, ರಾಧಾ ಪುಜಾರ, ರಶುಲ ತುರಕಣಗೇರಿ, ಬಸವರಾಜ ಸವದತ್ತಿ, ಗೀತಾ ಪತ್ತಾರ, ಶರಣಗೌಡ ಕಾಚಾಪೂರ, ಸಂಗಮೇಶ ಕುಂಬಾರ, ಜ್ಯೋತಿ ಭಜಂತ್ರಿ, ಸುಮಯ್ಯಾ ಮುಲ್ಲಾ, ಕಾವೇರಿ ಕುಚಬಾಳ, ನಜೀರ ಬಳವಾಟ, ರೂಪಾ ಬಿರಾದಾರ, ಅಂಬುಜಾ ಹಜೇರಿ ಹಾಗೂ ಸರ್ವ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಭಾಗಿಯಾಗಿದ್ದರು.