ಸರ್ವಜ್ಞ ವಿದ್ಯಾಪೀಠದಲ್ಲಿ ಶಿಕ್ಷಕರ ದಿನಾಚರಣೆ

ತಾಳಿಕೋಟೆ:ಸೆ.6: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಡಾ|| ಸರ್ವಪಲ್ಲಿ ರಾಧಾಕೃಷ್ಣನರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಕ್ಕಳಿಗೆ ಸಿಹಿಯನ್ನು ತಿನ್ನಿಸುವುದರ ಮೂಲಕ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

    ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರ, ಮುಖೋಪಾಧ್ಯಯರಾದ ಸಂತೋಷ ಪವಾರ, ರಾಜು ಜವಳಗೇರಿ, ಬಸವರಾಜ ಚಳ್ಳಗಿ. ಶಾಂತಗೌಡ ಬಿರಾದಾರ ಬಸವರಾಜ ಸವದತ್ತಿ, ಸಂಗಮೇಶ ಬಿರಾದಾರ, ರವಿಕುಮಾರ ಮಲ್ಲಾಬಾದಿ, ರಸೂಲಸಾ ತುರಕಣಗೇರಿ, ರೂಪಾ ಪಾಟೀಲ, ಶಿವಲೀಲಾ ಚುಂಚುರ, ರೇಷ್ಮಾ ನಧಾಫ್, ಪೂಜಾ ಸಾಲವಾಡಗಿ, ಭೀಮನಗೌಡ ಸಾಸನೂರ, ಸಿದ್ದನಗೌಡ ಮುದ್ನೂರ, ಶರಣಗೌಡ ಕಾಚಾಪೂರ, ಸÀಂಗೀತಾ ನಾಯ್ಕ, ಸಂಗೀತಾ ಬಿರಾದಾರ, ಲಕ್ಷ್ಮೀ ಚುಂಚುರ, ಅಂಬುಜಾ ಹಜೇರಿ, ಜಯಶ್ರೀ ಮೋಕಾಶಿ, ಕಾವೇರಿ ಕೂಚಬಾಳ, ರೂಪಾ ಬಿರಾದಾರ, ದೇವಕೆಮ್ಮ ಬಲಕಲ್ಲ, ಸುಮಯ್ಯಾ ಮುಲ್ಲಾ, ಪ್ರೇಮಾ ನಾಯ್ಕ, ವಿದ್ಯಾಶ್ರೀ ಗಿರಿನಿವಾಸ, ಭಾಗ್ಯಶ್ರೀ ಗಿರಿನಿವಾಸ, ಬಸವರಾಜ ತಂಗಡಗಿ, ನಜೀರ ಬಳವಾಟ ಹಾಗೂ ಸರ್ವ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.