ಸರ್ವಜ್ಞ ವಿದ್ಯಾಪೀಠದಲ್ಲಿ ಯೋಗ ದಿನಾಚರಣೆ

ತಾಳಿಕೋಟೆ:ಜೂ.22: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನದಂದು ವಿದ್ಯಾರ್ಥಿಗಳಿಗೆ ಯೋಗ ಮಾಡಿಸಲಾಯಿತು.

    ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರ ಅವರು ಮಾತನಾಡಿ ವಿದ್ಯಾರ್ಥಿಗಳು ದಿನದ ಬೆಳಗಿನ ಜಾವ ಸೂರ್ಯೋದಯಕ್ಕೂ ಮುನ್ನ ಬೇಗನೆ ಎದ್ದು ಯೋಗದಲ್ಲಿ ದಿನದ ಒಂದು ಗಂಟೆಯಾದರೂ ತೊಡಗಿಕೋಳ್ಳಬೇಕು. ಇದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಡರಾಗಿರಲು ಸಾಧ್ಯ ಎಂದರು.
   ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರಾದ ಬಸವರಾಜ ಚಳ್ಳಗಿ ಮತ್ತು ಶಾಂತಗೌಡ ಬಿರಾದಾರ ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಯೋಗ ಭಂಗಿಗಳನ್ನು ಮಾಡಿಸಿದರು.
   ಕಾರ್ಯಕ್ರಮದಲ್ಲಿ ಮುಖೋಪಾಧ್ಯಯರಾದ ಸಂತೋಷ ಪವಾರ, ರಾಜು ಜವಳಗೇರಿ, ಬಸವರಾಜ ಸವದತ್ತಿ, ಸಂಗಮೇಶ ಬಿರಾದಾರ, ರವಿಕುಮಾರ ಮಲ್ಲಾಬಾದಿ, ರಸೂಲಸಾ ತುರಕಣಗೇರಿ, ರೂಪಾ ಪಾಟೀಲ, ಶಿವಲೀಲಾ ಚುಂಚುರ, ಮಿನಾಕ್ಞಿ ರಜಪೂತ, ರೇಷ್ಮಾ ನಧಾಫ್, ಪೂಜಾ ಸಾಲವಾಡಗಿ, ಎನ್.ಐ.ಕಲ್ಲಶೇಟ್ಟಿ, ರುದ್ರಗೌಡ ಮಾಲಿಪಾಟೀಲ, ಭೀಮನಗೌಡ ಸಾಸನೂರ, ಸಿದ್ದನಗೌಡ ಮುದ್ನೂರ, ಶರಣಗೌಡ ಕಾಚಾಪೂರ, ಸÀಂಗೀತಾ ನಾಯ್ಕ, ಸಂಗೀತಾ ಬಿರಾದಾರ, ಲಕ್ಷ್ಮೀ ಚುಂಚುರ, ನಾಗರತ್ನ ಗೌಡ, ಅಂಬುಜಾ ಹಜೇರಿ, ಕಾವೇರಿ ಕೂಚಬಾಳ, ರೂಪಾ ಬಿರಾದಾರ, ದೇವಕೆಮ್ಮ ಬಲಕಲ್ಲ, ಸುಮಯ್ಯಾ ಮುಲ್ಲಾ, ಪ್ರೇಮಾ ನಾಯ್ಕ, ಪವಿತ್ರಾ ತಮ್ಮನವರ, ವಿದ್ಯಾಶ್ರೀ ಗೀರಿನಿವಾಸ, ಭಾಗ್ಯಶ್ರೀ ಗೀರಿನವಾಸ, ಬಸವರಾಜ ತಂಗಡಗಿ, ವಿಶ್ವನಾಥ ವಾಘಮೋರೆ, ನಜೀರ ಬಳವಾಟ ಹಾಗೂ ಸರ್ವ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.