ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ

ರಾಯಚೂರು.ಅ.31-ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಮತ್ತು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಇಂದು ರಾಯಚೂರು ಬಿಜೆಪಿ ಯುವ ಮೋರ್ಚಾದ ಜಂಬಣ್ಣ ಮಂದಕಲ್ ಅವರ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಿ, ನಮಿಸಲಾಯಿತು. ಈ ಸಂದರ್ಭದಲ್ಲಿ ನರಸಿಂಹ ರೆಡ್ಡಿ, ಸೂರಜ್ ಸಿಂಗ್, ಅನಿಲ್ ಕುಮಾರ, ಸಂಜೀವ ರೆಡ್ಡಿ, ರಾಹುಲ್ ಬಿನ್ನಿ, ಸಂದೀಪ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.